ಭತ್ತದ ಕೃಷಿಗೆ ಕೋನೊ ವೀಡರ್ನ ಪ್ರಾಮುಖ್ಯತೆ ಮತ್ತು ಉಪಯೋಗಗಳು by RFIS-ADVISORIES published on 2022-08-13T08:29:22Z ನಮಸ್ಕಾರ, ಸಹೋದರ ಸಹೋದರಿಯರೇ, ರಿಲಯನ್ಸ್ ಫೌಂಡೇಶನ್ ಪರವಾಗಿ , ನಿಮಗೆ 75 ನೇ ವರ್ಷದ "ಸ್ವಾತಂತ್ರ್ಯ ಅಮೃತ ಮಹೋತ್ಸವ" ದಿನಾಚರಣೆಯ ಶುಭಾಶಯಗಳು. ಭತ್ತದ ಗದ್ದೆಗಳ ಸಾಲುಗಳಲ್ಲಿ ಕೊನೊ ವೀಡರ್ ನಿಂದ ಉಳುಮೆ ಮಾಡಬೇಕು, ಇದರಿಂದ ಹೊಲದಲ್ಲಿ ಕಳೆ ನಿಯಂತ್ರಣದ ಜೊತೆಗೆ ಕಿತ್ತ ಕಳೆಗಳು ಹೊಲದಲ್ಲಿ ಹಸಿರು ಗೊಬ್ಬರದಂತೆ ಕೆಲಸ ಮಾಡುತ್ತವೆ ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಭತ್ತದ ಗದ್ದೆಗಳ ಮಧ್ಯದಲ್ಲಿ ಕೊನೊ ವೀಡರ್ ಅನ್ನು ಓಡಿಸುವುದರಿಂದ, ಬೇರುಗಳ ವರೆಗೆ ಗಾಳಿಯ ಪರಿಚಲನೆಯು ತಲುಪಲು ಸಹಾಯವಾಗುತ್ತದೆ, ಇದರಿಂದ ಬೇರುಗಳು ಗಟ್ಟಿಯಾಗಿ ಮತ್ತು ಬಲವಾಗಿ ಬೆಳೆಯುತ್ತವೆ, ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಇಳುವರಿಯು ಅಧಿಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ನೀವು ರಿಲಯನ್ಸ್ ಫೌಂಡೇಶನ್ನ ಉಚಿತ ಸಹಾಯವಾಣಿ 1800-419-8800 ಅನ್ನು ಸಂಪರ್ಕಿಸಬಹುದು, ಧನ್ಯವಾದಗಳು.